ಆತ್ಮೀಯ ಸ್ನೆಹಿತರೆ, ನಾನು ಮಲಕಪ್ಪ ಕುಂಬಾರ (ಕಲಬುರಗಿ ಜಿಲ್ಲೆ).
ಈ ಯೂಟೂಬ್ ಚಾನೇಲ್ ನ ಮೂಲ ಉದ್ದೇಶ ಪ್ರತಿಯೋಬ್ಬ ಸ್ಪರ್ದಾರ್ಥಿಗಳಿಗೆ ಸರಕಾರಿ ಹಾಗೂ ಖಾಸಗಿ ಹುದ್ದೆಗಳ ಬಗ್ಗೆ ಮಾಹಿತಿ ತಲುಪಿಸುವುದಾಗಿದೆ.
ನನ್ನ ಚಾನೆಲನ್ನು ಸಬ್ಸ್ಕ್ರೈಬ್ ಮಾಡುವುದರ ಮೂಲಕ ನನಗೆ ಪ್ರೊತ್ಸಾಹಿಸಬೇಕೆಂದು ನನ್ನೆಲ್ಲಾ ಸ್ನೇಹಿತರಲ್ಲಿ ಮನವಿ.